ಮೈಕೈ ನೋವಿಗೆ ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ... Home Remedy for body Pain

NEWS
11 September 2024

ಮೈಕೈ ನೋವಿಗೆ ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ... Home Remedy for body Pain
WhatsApp Group Join Now
Telegram Group Join Now

Home Remedy for body Pain : ನಮ್ಮ ದೇಹದಲ್ಲಿ ಕ್ಯಾಲ್ಸಿಯಂ (Calcium), ವಿಟಮಿನ್ (Vitamin), ಪೋಷಕಾಂಶಗಳ (Nutrient) ಪ್ರಮಾಣ ಕಡಿಮೆಯಾದಾಗ ಮೈ ಕೈ ನೋವು ಅಥವಾ ಸೆಳೆತ ಕಾಣಿಸಿಕೊಳ್ಳುವುದು ಸಹಜ. ಈ ರೀತಿಯಾದಾಗಲೆಲ್ಲ ನಾವು ಔಷಧಗಳ ಮೊರೆ ಹೋಗುತ್ತವೆ.


ವಿವಿಧ ಮಾತ್ರೆ, ಸ್ಪ್ರೇ, ತೈಲಗಳನ್ನು ಬಳಸುತ್ತೇವೆ. ಇದರಿಂದ ತಾತ್ಕಾಲಿಕವಾಗಿ ಈ ಸಮಸ್ಯೆಯಿಂದ ಪಾರಾದರೂ ಶಾಶ್ವತ ಪರಿಹಾರ ಸಿಗುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಔಷಧ ತಯಾರಿಸಿಕೊಂಡರೆ ಈ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.


ಇದನ್ನೂ ಓದಿ: ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ Importance of indian cattle dung


ಅಜ್ವಾನ್ (Ajawan), ಜೀರಿಗೆ (Cumin), ಸೋಂಪು (Anise) ಈ ಮೂರು ಪದಾರ್ಥಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಹುರಿದುಕೊಳ್ಳಬೇಕು. ಅದಕ್ಕೆ ಸ್ವಲ್ಪ ಏಲಕ್ಕಿ (Cardamom) ಪುಡಿ ಮಿಶ್ರಣ ಮಾಡಬೇಕು. ಇದನ್ನು ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ ಒಂದು ಚಮಚ ಹಾಕಿಕೊಂಡು ಕುಡಿಯಬೇಕು.


ಇದು ನಮ್ಮಲ್ಲಿ ವಿಟವಿನ್ ಕೊರತೆ ಉಂಟಾಗದ೦ತೆ ನೋಡಿಕೊಳ್ಳುತ್ತದೆ. ದೇಹಕ್ಕೆ ಶಕ್ತಿ ಬರಲು ಸಹಾಯ ಮಾಡುತ್ತದೆ. ವಿಶೇಷವೆಂದರೆ ಈ ಪದಾರ್ಥ ಸೇವನೆಯಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ.


ಇದನ್ನೂ ಓದಿ: ಕಮ್ಮಿ ಬಡ್ಡಿಯಲ್ಲಿ ಗೃಹ ಸಾಲ ನೀಡುವ ಬಾಂಕುಗಳ ಪಟ್ಟಿ | ಗೃಹ ಸಾಲದ ಸಂಪೂರ್ಣ ಮಾಹಿತಿ ಇಲ್ಲಿದೆ... How to get home loan at low interest?

Most Popular

Related Posts