ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಮುನ್ಸೂಚನೆ Heavy Rain in the karnataka Rain Forecast

NEWS
14 October 2024

ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಮುನ್ಸೂಚನೆ Heavy Rain in the karnataka Rain Forecast
WhatsApp Group Join Now
Telegram Group Join Now

ನೈಯತ್ಯ ಬಂಗಾಳ ಕೊಲ್ಲಿಯ ಮೇಲೆ ಉಂಟಾಗಿರುವ ಚಂಡಮಾರುತ ಮತ್ತು ಅರಬ್ಬಿ ಸುಮುದ್ರದಲ್ಲಿನ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಐದು ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ಹವಾಮಾನ ಇಲಾಖೆ ಅಕ್ಟೋಬರ್ 17ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ 13 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ.


ಈ ಜಲ್ಲೆಗಳಿಗೆ ಆರೆಂಜ್ ಅಲರ್ಟ್


ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ನಿರೀಕ್ಷೆಯಲ್ಲಿ ಈ ಕೆಳಕಂಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಕೊಡಲಾಗಿದೆ:


  1. ಉಡುಪಿ
  2. ದಕ್ಷಿಣ ಕನ್ನಡ
  3. ಉತ್ತರ ಕನ್ನಡ
  4. ಬೆಂಗಳೂರು ನಗರ
  5. ಬೆಂಗಳೂರು ಗ್ರಾಮಾಂತರ
  6. ಚಿಕ್ಕಬಳ್ಳಾಪುರ
  7. ಚಿಕ್ಕಮಗಳೂರು
  8. ಹಾಸನ
  9. ಕೊಡಗು
  10. ಕೋಲಾರ
  11. ರಾಮನಗರ
  12. ಶಿವಮೊಗ್ಗ
  13. ತುಮಕೂರು


ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್


ಇದೇ ಅಕ್ಟೋಬರ್ 15ರಿಂದ 17ರ ವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯ ನಿರೀಕ್ಷೆ ಇದ್ದು; ಈ ಕೆಳಕಂಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ:


  1. ಉಡುಪಿ
  2. ದಕ್ಷಿಣ ಕನ್ನಡ
  3. ಉತ್ತರ ಕನ್ನಡ
  4. ಬೆಂಗಳೂರು ನಗರ
  5. ಬೆಂಗಳೂರು ಗ್ರಾಮಾಂತರ
  6. ಚಿಕ್ಕಬಳ್ಳಾಪುರ
  7. ರಾಮನಗರ
  8. ತುಮಕೂರು


ಉಳಿದ೦ತೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಅಕ್ಟೋಬರ್ 17 ಮತ್ತು 18 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Most Popular

Related Posts