ಇನ್ಮುಂದೆ ಬದಲಾಗಲಿದೆ ಈ ಬ್ಯಾಂಕುಗಳ ಶುಲ್ಕ ನಿಯಮ Banking Service Charges New Rules

FINANCIAL
06 July 2024

ಇನ್ಮುಂದೆ ಬದಲಾಗಲಿದೆ ಈ ಬ್ಯಾಂಕುಗಳ ಶುಲ್ಕ ನಿಯಮ Banking Service Charges New Rules
WhatsApp Group Join Now
Telegram Group Join Now

Banking Service Charges New Rules : ದೇಶದ ವಿವಿಧ ಪ್ರಮುಖ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡುವ ವಿವಿಧ ಸೇವೆಗಳ ಮೇಲಿನ ಶುಲ್ಕಗಳಲ್ಲಿ ದೊಡ್ಡ ಬದಲಾವಣೆ ಮಾಡಿದ್ದು ಹೊಸ ನಿಯಮಗಳನ್ನು (Banking new rules) ಜಾರಿಗೆ ತಂದಿದೆ. ಈ ಹೊಸ ಬದಲಾವಣೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ? ಯಾವಾಗ ಬದಲಾವಣೆಯಾಗಲಿವೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಯಿರಿ...


ICICI Bank New credit card service charges

ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ (Credit card) ಮೇಲೆ ಶುಲ್ಕಗಳನ್ನು ಪರಿಷ್ಕರಿಸಿ 100 ರೂಪಾಯಿ ಇದ್ದ ಶುಲ್ಕವನ್ನು ಇದೀಗ 200 ರೂಪಾಯಿಗೆ ಏರಿದ್ದು ಐಸಿಐಸಿಐ ಬ್ಯಾಂಕಿನ ಗ್ರಾಹಕರಿಗೆ ಬರೆ ನೀಡಿದೆ. ಆದರೆ ಇದೆ ಬ್ಯಾಂಕಿನ ಎದುರಾಲ್ಡ್ ಪ್ರೈವೇಟ್ ಮೆಟಲ್ ಕ್ರೆಡಿಟ್ ಕಾರ್ಡ್’ಗೆ ಈ ಶುಲ್ಕವು ಅನ್ವಯಿಸುವುದಿಲ್ಲ. 


ಇದನ್ನೂ ಓದಿ: SSLC, PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ | ಮಾಸಿಕ ಸಂಬಳ ₹42,000 


ಎಚ್‌ಡಿಎಫ್‌ಸಿ ಬ್ಯಾಂಕಿನ ವಹಿವಾಟುಗಳಿಗೂ ಕೂಡ ಶುಲ್ಕ

ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಆಗಸ್ಟ್ 01, 2024 ರಿಂದ ಅನ್ವಯವಾಗುವಂತೆ ಪೇಟಿಎಂ ಚೆಕ್, ಮೊಬಿಕ್ವಿಕ್ ಮತ್ತು ಫ್ರೀ ಚಾರ್ಜ್ ವೇದಿಕೆಗಳ ಮುಖಾಂತರ ಮಾಡಿದ ರೆಡ್ ಕಾರ್ಡಿನ ರೆಂಟುಗಳ ಪಾವತಿಗಳಿಗೆ ಹೊಸ ದರಗಳನ್ನು ಜಾರಿಗೆ ತಂದಿದ್ದು ಪ್ರತಿಯೊಂದು ವಹಿವಾಟುಗಳಿಗೆ 3,000 ರೂಪಾಯಿಗಳ ಮಿತಿಯ ವಹಿವಾಟಿನ ಮೇಲೆ ಪ್ರತಿ ಗ್ರಾಹಕರಿಗೆ 1% ಶುಲ್ಕ ಅನ್ವಯವಾಗಲಿದೆ.


SBI Bank New Rules

ಹೌದು, ಜುಲೈ 15, 2024ರಿಂದ ಅನ್ವಯವಾಗುವಂತೆ ಸರ್ಕಾರದ ಸಂಬ೦ಧಿತ ವಹಿವಾಟುಗಳ ಮೇಲೆ ರಿವಾರ್ಡ್ ಪಾಯಿಂಟ್ ನೀಡುವುದನ್ನು ಸ್ಥಗಿತಗೊಳಿಸಲಾಗುವುದೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಈ ಒಂದು ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಜಾಲತಾಣದಲ್ಲಿ ಹಂಚಿಕೊAಡಿದೆ.


ಇದನ್ನೂ ಓದಿ: ಸ್ವಂತ ಮನೆಗಾಗಿ ಗೃಹ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ   


ಪೇಟಿಎಂ ವ್ಯಾಲೆಟ್ ಸ್ಥಗಿತ Breakdown of Paytm Wallet

ಇದೇ ತಿಂಗಳು ಅಂದರೆ ಜುಲೈ 20, 2024 ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವ ಗ್ರಾಹಕರ ವ್ಯಾಲೆಟ್’ಗಳಲ್ಲಿ ಯಾವುದೇ ಬ್ಯಾಲೆನ್ಸ್ ಇರುವುದಿಲ್ಲವೋ ಹಾಗೂ ಒಂದು ವರ್ಷಕ್ಕಿಂತ ಹೆಚ್ಚಿನ ಕಾಲ ಪೇಟಿಎಂ ಬ್ಯಾಂಕ್ ಖಾತೆಯು ಯಾವುದೇ ರೀತಿಯ ವೈವಾಟುಗಳನ್ನು ಹೊಂದಿರದೆ ಇದ್ದಲ್ಲಿ ಅಂತಹ ಪೇಟಿಎಂ ವ್ಯಾಲೆಟ್’ಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪೇಟಿಎಂ ಘೋಷಿಸಿದೆ.

Most Popular

Related Posts