ಜಗತ್ತಿನಲ್ಲಿ ಈ ಭಾಷೆ ಕೇವಲ ಮೂರು ಮಂದಿ ಮಾತ್ರ ಮಾತನಾಡುತ್ತಾರೆ!

ಜಗತ್ತಿನಲ್ಲಿ ಇಂದು ನಾನಾ ಭಾಷೆಗಳಿವೆ. ಕೆಲವು ಭಾಷೆಗಳು ನಿರ್ನಾಮವೂ ಆಗುತ್ತಿವೆ. ಜಗತ್ತಿನಲ್ಲಿ ಕೇವಲ ಮೂರೇ ಮೂರು ಮಂದಿ ಮಾತನಾಡುವ ಭಾಷೆಯ ಬಗ್ಗೆ ಗೊತ್ತೇ? ಈಗ ಜಗತ್ತಿನಲ್ಲಿ ಮೂರೇ ಮೂರು ಮಂದಿ ಮಾತನಾಡುವ ಭಾಷೆಯಲ್ಲಿನ ಕೆಲವು ಪದಗಳನ್ನು ಕಲಿಯೋಣವೇ?

Image result for Language

ಬದೇಶಿ ಭಾಷೆಯನ್ನು ಉತ್ತರ ಪಾಕಿಸ್ತಾನದ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. ಈ ಹಿಂದೆ ಈ ಭಾಷೆ ಮಾತನಾಡುವವರ ಸಂಖ್ಯೆ ಜಾಸ್ತಿ ಇತ್ತು. ಈ ಭಾಷೆ ಅವಸಾನವಾಗಲು ಕಾರಣ ಏನೆಂದರೆ..? ಈ ಭಾಷೆ ಅವಸಾನವಾಗಲು ಇತರೆ ಪ್ರದೇಶಗಳಲ್ಲಿನ ಯುವತಿಯರನ್ನು ಮದುವೆಯಾಗುತ್ತಿರುವುದೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ.

ವಿಡಿಯೋದಲ್ಲಿ ಬದೇಶಿ ಭಾಷೆ ಹೇಗಿರುತ್ತದೆ ಎಂದು ಕೇಳಿ.

ಸದ್ಯಕ್ಕೆ ಈ ಭಾಷೆಯನ್ನು ಉಳಿಸಿಕೊಳ್ಳುವುದು ಕಷ್ಟ. ನಿಮಗೂ ಆಸಕ್ತಿ ಇದ್ದರೆ ಕೆಲವು ಪದಗಳನ್ನು ಕಲಿತುಕೊಳ್ಳಿ. ಅಂದಹಾಗೆ ಇದು ಇಂಡೋ-ಆರ್ಯನ್ ಭಾಷೆಗೆ ಸೇರಿದ್ದು. ಪಾಕಿಸ್ತಾನದ ಗುಲ್, ಅಲಿ ಷೇರ್, ರಾಹಿಮ್ ಗುಲ್ ಎಂಬ ಮೂವರು ಮಾತ್ರ ಈ ಭಾಷೆಯನ್ನು ಮಾತನಾಡುತ್ತಾರೆ. ಉತ್ತರ ಪಾಕಿಸ್ತಾನದ ಬಿಷಿಗ್ರಾಮ್ ಕಣಿವೆಯಲ್ಲಿ ಇವರು ವಾಸವಾಗಿದ್ದಾರೆ.

Meen naao Rahim Gul thi – My name is Rahim Gul
Meen Badeshi jibe aasa – I speak Badeshi
Theen haal khale thi? – How do you do?
May grot khekti – I have eaten
Ishu kaale heem kam ikthi – There is not much snowfall this year

SHARE