ವಿಮಾನದಲ್ಲಿ ಅಂಡರ್‌ವೇರನ್ನು ಆ ಯುವತಿ ಹೇಗೆ ಒಣಹಾಕಿದಳು ಗೊತ್ತಾ?!! (ವಿಡಿಯೋ)

ಕೆಲವು ಘಟನೆಗಳು ನೋಡಲು ತುಂಬಾ ತಮಾಷೆಯಾಗಿ ಇರುತ್ತವೆ. ಕೆಲವರು ಗೊತ್ತಿದ್ದೂ ಮಾಡುತ್ತಾರೋ ಗೊತ್ತಿಲ್ಲದೆ ಮಾಡುತ್ತಾರೋ ಕೆಲವು ಸಂದರ್ಭಗಳಲ್ಲಿ ವಿಚಿತ್ರವಾದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಷ್ಟಕ್ಕೂ ವಿಮಾನದಲ್ಲಿ ಅಂಡರ್‌ವೇರ್ ಒಣಗಾಕುವುದೇನು ಎಂದು ಆಲೋಚಿಸುತ್ತಿದ್ದೀರ? ಹೌದು ಒಂದು ಯುವತಿ ಮಾಡಿದ ಕೆಲಸ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಷ್ಟಕ್ಕೂ ನಡೆದದ್ದೇನೆಂದರೆ, ಯುವತಿಯೊಬ್ಬಳು ಉರಲ್ ಏರ್‌ಲೈನ್ಸ್‌ನಲ್ಲಿ ದಕ್ಷಿಣ ಟರ್ಕಿಯಿಂದ ರಷ್ಯಾ ರಾಜಧಾನಿ ಮಾಸ್ಕೋಗೆ ಪ್ರಯಾಣಿಸುತ್ತಿದ್ದಳು.

ತನ್ನ ಎರಡೂ ಕೈಗಳಲ್ಲಿ ಅಂಡರ್‌ವೇರ್ ಹಿಡಿದುಕೊಂಡು ಒಣಹಾಕಿದಳು. ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಕೈಯಲ್ಲಿ ಆಕೆ ಅಂಡರ್‌ವೇರ್ ಹಿಡಿದುಕೊಂಡಿದ್ದರೆ…ಉಳಿದ ಪ್ರಯಾಣಿಕರು ಆಸಕ್ತಿಯಿಂದ ನೋಡುತ್ತಾ.. ನಿಶ್ಯಬ್ದವಾಗಿ ಇದ್ದುಬಿಟ್ಟರು. ಅವರಿಗೆ ಅವರೇ ನಗಾಡುತ್ತಾ ಎಂಜಾಯ್ ಮಾಡಿದರು. ಆಕೆ ಅಂಡರ್‌ವೇರ್ ಒಣಹಾಕಿದ ದೃಶ್ಯವನ್ನು ತನ್ನ ಮೊಬೈಲ್ ಫೋನ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ ಒಬ್ಬರು. ಈಗ ಆ ವಿಡಿಯೋ ವರ್ಲ್ಡ್ ವೈಡ್ ಆಗಿ ವೈರಲ್ ಆಗಿದೆ. ವಿಡಿಯೋವನ್ನು ನೀವೂ ಒಮ್ಮೆ ನೋಡಿ.

watch video :

SHARE